##ಭಾವಾಂತರಂಗದೊಳು ##
ಚಂಚಲ ಮನಸ್ಸು..
******************
ಕೆಲವೊಮ್ಮೆ ನಮಗೆ ನಮ್ಮ ಆತ್ಮೀಯರ ಮೇಲೆ ವಿನಾಕಾರಣ ಕೋಪ ಬಂದುಬಿಡುತ್ತೆ.ಯಾಕೆ ಅಂತ ನಮಗೇ ಗೊತ್ತಿರಲ್ಲ.ಅವರು ನಮ್ಮನ್ನು ಕಡೆಗಣಿಸಿರೊದಕ್ಕೊ ,ಅಥವಾ ಅವರಿಂದ ನಮ್ಮ ಎಕ್ಸಪೆಕ್ಟೇಶನ್ ಜಾಸ್ತಿ ಇರೊದಕ್ಕೊ ....
??????
ನಮ್ಮ ಮನಸ್ಸಿಗೆ ತೃಪ್ತಿಯಾಗದೇ ಇರೊವಷ್ಟು ಪ್ರೀತಿ ಅವರಿಂದ ಸಿಗದೇ ಇರೊದಕ್ಕೊ ..?..ಯಾವುದು ಅಂತ ಸರಿಯಾದ ಕಾರಣ ನಮಗೇ ತಿಳಿಯದೇ ಮನಸ್ಸು ಉದ್ವಿಘ್ನಗೊಂಡು ಅವರಮೇಲೆ ಕೋಪಗೊಳ್ಳುತ್ತದೆ...ನಮ್ಗೆ ಅವರ ಹತ್ತಿರ ಮಾತಾಡಿ ವಿಮರ್ಶೆ ಮಾಡಿ ಬಗೆಹರಿಸಿಕೊಳ್ಳುವಷ್ಟು ಸಹನೇನೂ ಇರೋದಿಲ್ಲ..ಹಾಂಗಂತ ಆ ಕೋಪ ಜಾಸ್ತಿಹೊತ್ತು ಇರಲ್ಲ.ಯಾಕೆಂದ್ರೆ ಅವರು ನಮ್ಮ ಇಷ್ಟದ ವ್ಯಕ್ತಿ ಆಗಿರುತ್ತಾರಲ್ಲ...
ಅವರಗೆ ಎಷ್ಟೇ ಪ್ರೀತಿ ಇದ್ದರೂ. ಯಾವುದೊ ಕೆಲಸದ ಒತ್ತಡದಿಂದಾಗಿಯೊ ಅಥವಾ ಇನ್ಯಾವುದೇ ಕಾರಣಕ್ಕೊ ನಮ್ಮ ಗಮನಹರಿಸಲು ಸಾದ್ಯವಾಗಿರೋದಿಲ್ಲ...ಅಷ್ಟರೊಳಗೆ ನಮ್ಮ ಮನಸ್ಸು ವಿವೇಚನೆ ಕಳೆದುಕೊಂಡು ಏನೆನೆಲ್ಲ ವಿಚಾರ ಮಾಡಿಬಿಡುತ್ತೆ.
ಆಮೇಲೆ ಅವರ ಜೊತೆ ಮಾತಾಡಿದಾಗ ಕೋಪ ಕಡಿಮೆ ಆದಾಗ ನಮ್ಮ ಮೇಲೆ ನಮಗೆ ಅಪರಾಧಿ ಭಾವನೆ ಬಂದುಬಿಡುತ್ತದೆ. ನಾವು ಕಾರಣವಿಲ್ಲದೆ ತಪ್ಪುಕಲ್ಪನೆ ಮಾಡಿಕೊಂಡೆವಲ್ಲ ಅಂತ....ಕೋಪ ಕಳೆದು ಮನಸ್ಸು ಶಾಂತವಾಗುತ್ತದೆ...ತಿಳಿನೀರಿನಂತೆ.....ಮುಖದಲ್ಲಿ ಮಂದಹಾಸ ಮೂಡುತ್ತದೆ....😊 😊 😊
ಗಾಯತ್ರಿ .....

No comments:
Post a Comment