##ಭಾವಾಂತರಂಗದೊಳು##
ಕನಸು
-----------
ಕಡಲ ಅಲೆಗಳ ಹಾಗೆ ಕಣೋ ನಿನ್ನ ಪ್ರೀತಿ.
ಮರಳಿನ ಮೇಲೆ ನಿಂತಿರುವ ನನ್ನ ಕಾಲುಗಳನ್ನು ನೆನೆಸಿ ಮತ್ತೆ ಹಿಂತಿರುಗಿ ಹೋಗುತ್ತಿವೆ.ಯಾವಾಗ ದೊಡ್ಡ ಅಲೆ ಬಂದು ಅಪ್ಪಳಿಸುವುದೊ,ಪೂರ್ತಿಯಾಗಿ ನನ್ನ ನೆನೆಸುವುದೊ ಕಾಯುತ್ತಿರುವೆ ಕಣೊ.
ಒಂದೊಂದು ಸಣ್ಣ ಅಲೆಗಳು ಸಣ್ಣ ಭಾವ ಹತ್ತಿರ ಬಂದು ಇನ್ನೇನು ಕಾಲಿಗೆ ತಾಗುವುದೊ ಎಂದು ಖುಷಿ ಪಡುವುದರೊಳಗೆ ಅದು ನಿರಾಸೆಗೊಳಿಸಿ ಹಿಂದಿರುಗಿರುತ್ತದೆ.
ಮತ್ತೆ ಬರುವ ತನಕ ಆಸೆ ಕಣ್ಞಗಳಿಂದ.,ಪ್ರೀತಿತುಂಬಿ ಅಲೆಗಳನ್ನೆlll ನೊಡುತ್ತಿರುವೆ....
ಬಂದರೆ ಹೇಗಿರಬೇಕು ಗೊತ್ತಾ ಜೋರಾಗಿ ಬಂದು ಅಪ್ಪಳಿಸಿ ತನ್ನೊಳಗೆ ಎಳೆದುಕೊಂಡು ಮುದ್ದು ಮಾಡಿದಂತಿರಬೇಕು.ಆ ಅಲೆಯ ಅಬ್ಬರ ರಭಸ ಜೀವನದ ಅತಿ ಸುಂದರ ರೊಮಾಂಚನದ ಕ್ಷಣವಾಗಿರಬೇಕು...
ಇದು ಸಾಧ್ಯವಾ ?..ಅಥವಾ ಬರಿ ಕನಸು ಕಂಗಳ ಆಸೆಯಾ???ಕಾಲವೇ ಉತ್ತರಿಸಬೇಕು.!!!!!!!
ಗಾಯತ್ರಿ ...

No comments:
Post a Comment