##ಭಾವಾಂತರಂಗದೊಳು.###
ಏನೊಮಧುರ ಭಾವನೆ
*********************
ಕೆಲವೊಂದು ಸಂಭಂದಗಳೆಲ್ಲ very short period ಗೆ ಮಾತ್ರ ...ಕೆಲವರು ಯಾವುದೇ ಕಾರಣ ಇಲ್ಲದೇ ನಮಗೆ ತುಂಬಾ ಇಷ್ಟವಾಗಿಬಿಡುತ್ತಾರೆ ಎಷ್ಟು ಅಂದ್ರೆ ಅವರಿಲ್ಲದೇ ನಮಗೆ ಉಸಿರಾಡಲೂ ಆಗೊದಿಲ್ವೇನೊ ಅನ್ನಿಸುವಷ್ಟು...ಏನೋ ಮಧುರ. ಭಾವನೆ ...ಆದ್ರೆ ಅವರು ನಮ್ಮ ಲೈಪ್ ನಲ್ಲಿ ಜಾಸ್ತಿ ದಿನ ಇರಲ್ಲ ಅಂತ ಗೊತ್ತಿದ್ದರೂ ....
ಅವರು ಇದ್ದಷ್ಟು ದಿನ ಎಷ್ಟು ಖಷಿ ನೀಡುತ್ತಾರೆಂದರೆ ಈಡಿ ಜೀವನ ಮರೆಯಲಾರದಷ್ಟು ಸಂತೋಷವನ್ನ ನೀಡಿ ನಮ್ಮಜೀವನದಿಂದ ಮರೆಯಾಗಿಬಿಡುತ್ತಾರೆ.ಮರೆಯಾದರೂಅವರ ನೆನಪು ನಮ್ಮ ಮನದಲ್ಲಿ ಉಲ್ಲಾಸ ,ಮುಖದಲ್ಲಿ ನಗು ಮೂಡಿಸುತ್ತದೆ..
ಕಾಮನ ಬಿಲ್ಲಿನಹಾಗೆ ..ಕ್ಷಣಕಾಲ ಇದ್ದರೂ ತನ್ನದೇ ಆದ ಸೌಂದರ್ಯ ದಿಂದ ಎಲ್ಲರ ಮನಸೂರೆಗೊಂಡುಬಿಡುತ್ತದೆ....
ಗಾಯತ್ರಿ ...
No comments:
Post a Comment