#ಭಾವಾಂತರಂಗದೊಳು#
ಗೆಳೆಯನೇ ನಾನು ಅರಿಯೆ ನಿನ್ನನ್ನು
ಸೆಳೆದಿರುವೆ ನೀನು ಎನ್ನ ಮನಸನ್ನು
ಕ್ಷಣಕಾಲದ ನೊಟವಷ್ಟೆ..
ನಯನಗಳ ಮೌನಬಾಷೆಯಷ್ಟೇ..
ಪರಿಚಯದ ನಸುನಗುವಿಲ್ಲ
ಔಪಚಾರಿಕ ಕೆಲಮಾತುಗಳಲ್ಲೇ..
ಏನೋ ಅರಿಯದ ಅನುಂಬಂಧ
ಯಾವುದೀ ಮೋಹದ ಬಂಧ...
ಜೀವ ಭಾವ ಸ್ನೇಹ ಸಂಬಂಧ...
ಆ ನಿನ್ನ ಸ್ನಿಗ್ಧ ನಗು ಮುಗ್ಧ ಮಗು,
ಕಪಟವಿಲ್ಲದ ಭಾವಗಳ ಸೋಗು..
ಆ ನಿನ್ನ ಅಮಾಯಕ ಮೊಗ
ಮರೆಯುವಂತಿದೆ ಜಗ
ಅಳಿಯದಿರಲಿ ಈ ಸ್ನೇಹ,
ಸ್ವಚ್ಛ ಮನಸಿನ ನವಭಾವ...
ಮರೆತು ಮೆರೆಯಲಿ ಎಲ್ಲಾ ನೋವ
ಕೊನೆಯೆವರೆಗೂ ಜೊತೆಯಿರಲಿ ಈ ಜೀವ...
ಗಾಯತ್ರಿ .....
ಗೆಳೆಯನೇ ನಾನು ಅರಿಯೆ ನಿನ್ನನ್ನು
ಸೆಳೆದಿರುವೆ ನೀನು ಎನ್ನ ಮನಸನ್ನು
ಕ್ಷಣಕಾಲದ ನೊಟವಷ್ಟೆ..
ನಯನಗಳ ಮೌನಬಾಷೆಯಷ್ಟೇ..
ಪರಿಚಯದ ನಸುನಗುವಿಲ್ಲ
ಔಪಚಾರಿಕ ಕೆಲಮಾತುಗಳಲ್ಲೇ..
ಏನೋ ಅರಿಯದ ಅನುಂಬಂಧ
ಯಾವುದೀ ಮೋಹದ ಬಂಧ...
ಜೀವ ಭಾವ ಸ್ನೇಹ ಸಂಬಂಧ...
ಆ ನಿನ್ನ ಸ್ನಿಗ್ಧ ನಗು ಮುಗ್ಧ ಮಗು,
ಕಪಟವಿಲ್ಲದ ಭಾವಗಳ ಸೋಗು..
ಆ ನಿನ್ನ ಅಮಾಯಕ ಮೊಗ
ಮರೆಯುವಂತಿದೆ ಜಗ
ಅಳಿಯದಿರಲಿ ಈ ಸ್ನೇಹ,
ಸ್ವಚ್ಛ ಮನಸಿನ ನವಭಾವ...
ಮರೆತು ಮೆರೆಯಲಿ ಎಲ್ಲಾ ನೋವ
ಕೊನೆಯೆವರೆಗೂ ಜೊತೆಯಿರಲಿ ಈ ಜೀವ...
ಗಾಯತ್ರಿ .....
No comments:
Post a Comment