##ಭಾವಾಂತರಂಗದೊಳು##
ಹುಸಿ ಮುನಿಸು
------------------------
ಭಾವನೆಗಳ ಅರಳಿಸಿ
ಬಯಕೆಗಳ ಕೆರಳಿಸಿ
ಹೃದಯ ಕದ್ದವಗೆ..
ಈ ಮೌನ ಬೇಕೆ?????
ಮುಂಗುರುಳ ನೇವರಿಸಿ
ಕಣ್ಣಲ್ಲೆ ಮುತ್ತಿಟ್ಟು
ಬಿಗಿದಪ್ಪಿದವಗೆo
ಈ ದೂರ ಸಮ್ಮತವೇ? ??
ಮುಂಜಾವಿನ ಸಿಹಿ
ನಿದ್ದೆಯ ಕದ್ದು
ಹೃದಯವ ಬಡಿದೆಬ್ಬಿಸಿದವಗೆ..
ಈ ಭಿಗುಮಾನ ತರವೇ? ???
ಗೆಳತಿ ನಾನಲ್ಲ..
ಇನಿಯ ನೀನೆನಗೆ..
ಸನಿಹಕೆ ಬರಬಾರದ ಬಿಂಕವೇಕೆ???
ನಿನ್ನೊಲವ ಪಡೆದು
ಜಗದೊಡನೆ ನಡೆದು
ಜೊತೆ ಜೊತೆಯಲಿ ಬರುವೆನೆಂದವಗೆ
ಈ ಹುಸಿ ಮುನಿಸು ಏಕೆ.????
ಸಾಕು ಮಾಡಿನ್ನು ಕೋಪ
ತಾಳಲಾರೆನು ತಾಪ
ನೀಡೆನಗೆ ಪ್ರೇಮ ಸಂತಾಪ
ಬೆಳಗೋಣ ಜೊತೆಯಾಗಿ
ಬಾಳಿನಾ ದೀಪಾ !!!!....
ಗಾಯತ್ರಿ ...
ಹುಸಿ ಮುನಿಸು
------------------------
ಭಾವನೆಗಳ ಅರಳಿಸಿ
ಬಯಕೆಗಳ ಕೆರಳಿಸಿ
ಹೃದಯ ಕದ್ದವಗೆ..
ಈ ಮೌನ ಬೇಕೆ?????
ಮುಂಗುರುಳ ನೇವರಿಸಿ
ಕಣ್ಣಲ್ಲೆ ಮುತ್ತಿಟ್ಟು
ಬಿಗಿದಪ್ಪಿದವಗೆo
ಈ ದೂರ ಸಮ್ಮತವೇ? ??
ಮುಂಜಾವಿನ ಸಿಹಿ
ನಿದ್ದೆಯ ಕದ್ದು
ಹೃದಯವ ಬಡಿದೆಬ್ಬಿಸಿದವಗೆ..
ಈ ಭಿಗುಮಾನ ತರವೇ? ???
ಗೆಳತಿ ನಾನಲ್ಲ..
ಇನಿಯ ನೀನೆನಗೆ..
ಸನಿಹಕೆ ಬರಬಾರದ ಬಿಂಕವೇಕೆ???
ನಿನ್ನೊಲವ ಪಡೆದು
ಜಗದೊಡನೆ ನಡೆದು
ಜೊತೆ ಜೊತೆಯಲಿ ಬರುವೆನೆಂದವಗೆ
ಈ ಹುಸಿ ಮುನಿಸು ಏಕೆ.????
ಸಾಕು ಮಾಡಿನ್ನು ಕೋಪ
ತಾಳಲಾರೆನು ತಾಪ
ನೀಡೆನಗೆ ಪ್ರೇಮ ಸಂತಾಪ
ಬೆಳಗೋಣ ಜೊತೆಯಾಗಿ
ಬಾಳಿನಾ ದೀಪಾ !!!!....
ಗಾಯತ್ರಿ ...
No comments:
Post a Comment